ಅಭಿಪ್ರಾಯ / ಸಲಹೆಗಳು

ಸಂಗ್ರಹಗಳ ಮುಖ್ಯಾಂಶಗಳು

ಸಂಗ್ರಹ

ಸಚಿವಾಲಯ ಗ್ರಂಥಾಲಯವನ್ನು ಜ್ಞಾನದ ಸಾಗರವೆಂದು ಕರೆಯಬಹುದಾಗಿದೆ.   ಈ ಗ್ರಂಥಾಲಯದಲ್ಲಿ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಸಂಗ್ರಹ ಮಾಡಲಾಗಿದೆ.  ಇವುಗಳಲ್ಲಿ ಸಂವಿಧಾನದ ಪುಸ್ತಕಗಳು, ಮನಶಾಸ್ತ್ರ, ಆಧ್ಯಾತ್ಮ, ಧರ್ಮ, ಸಮಾಜ ವಿಜ್ಞಾನ, ಭಾಷೆ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಭೂಗೋಳ, ಆತ್ಮ ಚರಿತ್ರೆ, ಚರಿತ್ರೆ, ಸ್ಪರ್ಧಾತ್ಮಕ ಪರೀಕ್ಷೆ , ಇಲಾಖಾ ಪರೀಕ್ಷೆ, ಗಣಕಯಂತ್ರ, ಕಾದಂಬರಿ, ಮಕ್ಕಳ ಸಾಹಿತ್ಯ, ಭೂಪಟ, ಪ್ರವಾಸ ಕಥನ, ಅರ್ಥಶಾಸ್ತ್ರ, ರಾಜಕೀಯ,  ಸಾರ್ವಜನಿಕ ಆಡಳಿತ, ಶಿಕ್ಷಣ, ವಾಣಿಜ್ಯ, ಜನಪದ ಸಾಹಿತ್ಯ, ಪ್ರಮುಖ ವ್ಯಕ್ತಿಗಳ ಭಾಷಣಗಳು, ಕಾನೂನು, ಗಣಿತ, ಖಗೋಳ ವಿಜ್ಞಾನ, ಭೂ ವಿಜ್ಞಾನ, ಔಷಧ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಕೃಷಿ,  ನಿರ್ವಹಣೆ,  ವಾಸ್ತು ಶಿಲ್ಪ, ಶಬ್ದಕೋಶ, ವಿಶ್ವಕೋಶ ಇತ್ಯದಿ ವಿಷಯಗಳನ್ನೊಳಗೊಂಡ ಪುಸ್ತಕಗಳು ಲಭ್ಯವಿದೆ.

ಇದಲ್ಲದೆ, ವಿಶಿಷ್ಟ ಸಂಗ್ರಹವೆನಿಸುವ ಹಳೆಯ ಪುಸ್ತಕಗಳು, ಪರಾಮರ್ಶೆಗಾಗಿ ಇಟ್ಟ ಹಲವಾರು ಪುಸ್ತಕಗಳು, ರಾಜ್ಯಪತ್ರಗಳು, ವರದಿಗಳು, ಭೂಪಟಗಳು,  ಆರ್ಥಿಕ ಇಲಾಖೆ, ಸಿಆಸುಇ ಇಲಾಖೆಯ ಕಂಪೆಂಡಿಯಂಗಳು ಸಹ ಒಳಗೊಂಡಿವೆ.

ಸಚಿವಾಲಯ ಗ್ರಂಥಾಲಯವು ಕನ್ನಡ ಮತ್ತು ಆಂಗ್ಲ ದಿನಪತ್ರಿಕೆಗಳನ್ನು ಚಂದಾ ಮಾಡಿಕೊಳ್ಳುತ್ತಿದ್ದು, ಅನೇಕ ನಿಯತಕಾಲಿಕೆಗಳನ್ನು (ಕನ್ನಡ ಮತ್ತು ಆಂಗ್ಲ) ಚಂದಾ ಮಾಡಿಕೊಳ್ಳುತ್ತಿದೆ.  ವಿದೇಶಿ ನಿಯತಕಾಲಿಕೆಗಳಾದ ಟೈಮ್‌, ನ್ಯಾಷನಲ್‌ ಜಿಯೋಗ್ರಾಫಿಕ್‌ ಮತ್ತು ಇಕನಾಮಿಸ್ಟ್‌  ನಿಯತಕಾಲಿಕಗಳು ಲಭ್ಯವಿದೆ.

ಇತ್ತೀಚಿನ ನವೀಕರಣ​ : 20-11-2020 04:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಚಿವಾಲಯ ಗ್ರಂಥಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080