Feedback / Suggestions

Circulars & Government Orders

ನೋಟಸರ್ಕಾರದ ಆದೇಶಗಳು  / Government Orders

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನಿಗದಿಪಡಿಸಿರುವ

ದಿನಪತ್ರಿಕೆ/ನಿಯತಕಾಲಿಕೆ ಸಂಖ್ಯೆಗಳ ವಿವರ  

Chart showing Newspaper/Magazine Entitlement of the Officers of

the Karnataka Government Secretariat

 

ಕ್ರಮ ಸಂಖ್ಯೆ

ಆದೇಶದ ಸಂಖ್ಯೆ  ಮತ್ತು ದಿನಾಂಕ

ವಿಷಯ

ಡೌನ್‌ಲೋಡ್‌

1.     

ಸಿಆಸುಇ 17 ಸಗ್ರನಿ 1997,
ದಿನಾಂಕ
27-06-1998

ಸರ್ಕಾರಿ ವೆಚ್ಚದಲ್ಲಿ ಸಚಿವರು/ ಅಧಿಕಾರಿಗಳು ದಿನಪತ್ರಿಕೆ  ಮತ್ತು ನಿಯತಕಾಲಿಕೆಗಳನ್ನು ಪಡೆಯುವ ಬಗ್ಗೆ.

ನೋಟ

2.     

ಸಿಆಸುಇ 35 ಸಗ್ರಇ 1997,
ದಿನಾಂಕ
06-03-2000

ಸರ್ಕಾರಿ ವೆಚ್ಚದಲ್ಲಿ ಸಚಿವರು ಕಚೇರಿ ಉಪಯೋಗಕ್ಕಾಗಿ  ದಿನಪತ್ರಿಕೆ ಮತ್ತು       ನಿಯತಕಾಲಿಕೆಗಳನ್ನು ಪಡೆಯುವ ಬಗ್ಗೆ.

ನೋಟ

3.     

ಸಿಆಸುಇ 55 ಸಗ್ರನಿ 1998
ದಿನಾಂಕ
06-04-2000

ಕಚೇರಿ ಉಪಯೋಗಕ್ಕಾಗಿ ಸಚಿವಾಲಯದ ಅಧೀನ ಕಾರ್ಯದರ್ಶಿಗಳು  ಸರ್ಕಾರಿ ವೆಚ್ಚದಲ್ಲಿ  ದಿನಪತ್ರಿಕೆಯನ್ನು ಪಡೆಯುವ ಬಗ್ಗೆ

ನೋಟ

4.     

ಸಿಆಸುಇ 26 ಸಗ್ರನಿ 2001
ದಿನಾಂಕ
09-10-2001

ಸರ್ಕಾರಿ ವೆಚ್ಚದಲ್ಲಿ ಸಚಿವರು/ಅಧಿಕಾರಿಗಳು ದಿನಪತ್ರಿಕೆ   ಮತ್ತು ನಿಯತಕಾಲಿಕೆಗಳನ್ನು ಪಡೆಯುವ ಬಗ್ಗೆ.

ನೋಟ

5.     

ಸಿಆಸುಇ 12 ಸಗ್ರನಿ 2002
ದಿನಾಂಕ
26-10-200

ಸರ್ಕಾರಿ ವೆಚ್ಚದಲ್ಲಿ ಸಚಿವಾಲಯದ ಅಧಿಕಾರಿಗಳು ಕನ್ನಡ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಹೆಚ್ಚುವರಿಯಾಗಿ ಪಡೆಯುವ ಬಗ್ಗೆ (ಅಧೀನ ಕಾರ್ಯದರ್ಶಿ ಮತ್ತು ಉಪಕಾರ್ಯದರ್ಶಿಗಳು)

ನೋಟ

6.     

ಸಿಆಸುಇ 12 ಸಗ್ರನಿ 2002
ದಿನಾಂಕ
02-8-2003

ಸಚಿವಾಲಯದ ಶಾಖಾಧಿಕಾರಿಗಳು  ಹಾಗೂ ತತ್ಸಮಾನ ಅಧಿಕಾರಿಗಳು ಸರ್ಕಾರಿ ವೆಚ್ಚದಲ್ಲಿ ಒಂದು ಕನ್ನಡ ದಿನಪತ್ರಿಕೆಯನ್ನು ಪಡೆಯುವ ಬಗ್ಗೆ

ನೋಟ

7.     

ಸಿಆಸುಇ 15 ಸಗ್ರನಿ 2004,
ದಿನಾಂಕ 17-1-2005

ಕಚೇರಿ ಉಪಯೋಗಕ್ಕಾಗಿ ಸಚಿವಾಲಯದ ಆಪ್ತ ಕಾರ್ಯದರ್ಶಿ ದರ್ಜೆ-2 ಅಧಿಕಾರಿಗಳಿಗೆ ಸರ್ಕಾರಿ ವೆಚ್ಚದಲ್ಲಿ ದಿನಪತ್ರಿಕೆ ಪಡೆಯುವ ಬಗ್ಗೆ.

ನೋಟ

8.     

ಸಿಆಸುಇ 03 ಸಗ್ರನಿ 2005,
ದಿನಾಂಕ
07-07-2006

ಸರ್ಕಾರಿ ವೆಚ್ಚದಲ್ಲಿ ಸಚಿವಾಲಯದ ಅಧಿಕಾರಿಗಳು ಹೆಚ್ಚುವರಿಯಾಗಿ ದಿನಪತ್ರಿಕೆ/ನಿಯತಕಾಲಿಕೆ ಪಡೆಯುವ ಬಗ್ಗೆ

ನೋಟ

9.     

ಸಿಆಸುಇ 05 ಸಗ್ರಇ 2007,
ದಿನಾಂಕ
13-02-2007

ಸಚಿವಾಲಯದಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರಿಗೆ ಸಚಿವಾಲಯ ಗ್ರಂಥಾಲಯದ ಸದಸ್ಯತ್ವ ನೀಡುವ ಬಗ್ಗೆ

ನೋಟ

10.  

ಸಿಆಸುಇ 12 ಸಗ್ರಇ 2008,
ದಿನಾಂಕ
20-10-2008

ಕಚೇರಿ ಉಪಯೋಗಕ್ಕಾಗಿ ತರಿಸಿದ ದಿನಪತ್ರಿಕೆ/ನಿಯತಕಾಲಿಕೆಗಳ ವೆಚ್ಚವನ್ನು ಸರ್ಕಾರದಿಂದ ಮರುಪಾವತಿಸಿಕೊಳ್ಳುವ ಸಂದರ್ಭದಲ್ಲಿ ಅನುಸರಿಸಬೇಕಾಗಿರುವ ಸೂಚನೆಗಳು

ನೋಟ

11.  

ಸಿಆಸುಇ 32 ಸಗ್ರಇ 2010,
ದಿನಾಂಕ
24-08-2010

 

ಸಚಿವಾಲಯ ಗ್ರಂಥಾಲಯದ ಸದಸ್ಯರು ಪಡೆದುಕೊಳ್ಳುವ ನಕಲು  ಎರವಲು ಚೀಟಿಗೆ ನಿಗದಿಪಡಿಸಲಾದ ಶುಲ್ಕದಲ್ಲಿ ಹೆಚ್ಚಳ ಮಾಡುವ ಬಗ್ಗೆ.

ನೋಟ

12.  

ಸಿಆಸುಇ 10 ಸಗ್ರನಿ 2019,
ದಿನಾಂಕ
04-10-2019

ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಕಚೇರಿ ಉಪಯೋಗಕ್ಕಾಗಿ ದಿನಪತ್ರಿಕೆಗಳು/ನಿಯತಕಾಲಿಕೆಗಳನ್ನು ಪಡೆಯಲು ಸಚಿವಾಲಯ ಗ್ರಂಥಾಲಯದಿಂದ ಅನುಮತಿ ನೀಡುವ ಬಗ್ಗೆ.

ನೋಟ

13.

ಸಿಆಸುಇ(ಆಸು)22 ಸಗ್ರನಿ 2021, ದಿನಾಂಕ:14-02-2022

ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿಗಳು ಕಚೇರಿ ಉಪಯೋಗಕ್ಕಾಗಿ ಪಡೆಯುವ ದಿನಪತ್ರಿಕೆ/ನಿಯತಕಾಲಿಕೆಗಳ ವೆಚ್ಚವನ್ನು ಸರ್ಕಾರದಿಂದ ಮರುಪಾವತಿಸುವ ಸಂಬಂಧ ಮಾಸಿಕ ಮೊತ್ತವನ್ನು ನಿಗದಿಪಡಿಸುವ ಬಗ್ಗೆ.

ನೋಟ

 

Last Updated: 22-02-2022 12:43 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Secretariat Library
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080